|
Home
>
GK Post
Home
Hindi GK
UPSC GK
State GK
South India
Tamil
Telugu
Kannada
Malayalam
West India
Marathi
Gujarati
MP GK
Chhattisgarh
North India
RPSC
Haryana
UP GK
Uttarakhand
Himachal
Delhi
East India
Bihar
Jharkhand
Educational Quiz
College Quiz
A-O Level
Medical
Medical-PG
Engineering
GATE
MBA-BBA
Aptitude
IT Eng.
International
USA
UK
Top GK
Online Exams
Search
Contact
Article
ಈಜಿಫ್ಟ್ ನಾಗರಿಕತೆ
4 Oct, 2015
Admin
ಈಜಿಪ್ಟ್ ನಾಗರಿಕತೆ
ಈಜಿಪ್ಟ್ ದೇಶ ಈ ಖಂಂಡದಲ್ಲಿದೆ - ಆಫ್ರಿಕಾ ಖಡ
ಆಫ್ರಿಕಾ ಖಡ ಈಜಿಪ್ಟ್ ದೇಶ ಈ ಪ್ರದೇಶದಲ್ಲಿದೆ - ಉತ್ತರ ಭಾಗದ ಪೂರ್ವ ಅಂಚು
ಈಜಿಪ್ಟ್ ನ ಜೀವ ನದಿ - ನೈಲ್ ನದಿ
ಪ್ರಪಂಚದ ಅತ್ಯಂತ ಉದ್ದವಾದ ನದಿ - ನೈಲ್ ನದಿ
ನೈಲ್ ನದಿಯು ಹರಿಯುವ ದಿಕ್ಕು - ದಕ್ಷಿಣದಿಂದ ಉತ್ತರ ತುದಿಯವರೆಗೆ
ನೈಲ್ ನದಿಯ ಅಗಲ - ಹತ್ತರಿಂದ ಮೂವತ್ತು ಮೈಲುಗಳು
ನೈಲ್ ನದಿಯ ಉದ್ದ - ಸುಮಾರು ನಾಲ್ಕು ಮೈಲುಗಳು
ಈಜಿಪ್ಟ್ ನ ಪ್ರಾಚೀನ ನಾಗರಿಕತೆ ಉದಯವಾಗಲು ಕಾರಣ - ನೈಲ್ ನದಿ
ನೈಲ್ ನದಿಯ ವರಪ್ರಸಾದ - ಈಜಿಪ್ಟ್
ನೈಲ್ ನಾಗರಿಕತೆಯನ್ನು ಮೊದಲಿಗೆ ಪತ್ತೆ ಹಚ್ಚಿದವರು - ಷಾಂಪೋಲಿಯನ್
ಈಜಿಪ್ಟ್ ನ ಇತಿಹಾಸದ ಬಗ್ಗೆ ದೊರೆತಿರುವ ಶಾಸನಗಳಲ್ಲಿ ಅತ್ಯಂತ ಮುಖ್ಯವಾದ ಶಾಸನ - ರೊಸೆಟ್ಟಾ ಶಾಸನ
ನೈಲ್ ನದಿಯಲ್ಲಿ ನಾಗರಿಕತೆಯನ್ನು ಆರಂಭಿಸಿದ ಜನಾಂಗ - ಕಕೇಶಿಯನ್ ಅಥವಾ ಬಿಳಿಯ
ಕಕೇಶಿಯನ್ ಜನಾಂಗ ಇಲ್ಲಿಂದ ವಲಸೆ ಬಂದವರು - ಪಶ್ಚಿಮದಿಂದ
ರಾಜಕೀಯ ಇತಿಹಾಸ
ಈಜಿಪ್ಟ್ ನ ರಾಜಕೀಯ ಇತಿಹಾಸ ಪ್ರಥಮ ಭಾಗ - ರಾಜಮನೆತನಗಳ ಪೂರ್ವ ಕಾಲ
ರಾಜಮನೆತನಗಳಾಗುವ ಪೂರ್ವಕಾಲದ ಅವಧಿ - ಕ್ರಿ.ಪೂ. 3500 – 3200
ಪುರಾತನ ರಾಜ್ಯದ ಪ್ರಾರಂಭ - 3200 ರಿಂದ 2300
ಈಜಿಪ್ಟಿಯನ್ನರ ದೊರೆಗಳು - ಫೇರೋ ಎಂದು ಕರೆಯುತ್ತಿದ್ದರು
ಎರಡು ಸಾಮ್ರಾಜ್ಯಗಳನ್ನು ಒಂದುಗೂಡಿಸಿ ಏಕಪತ್ಯ ಸ್ಥಾಪಿಸಿದ ಅರಸ - ಮಿನಿಸ್
ಈ ಕಾಲದ ಸರದಾರರ ಕಾಲ ಎಂದು ಕರೆಯುವರು - ನಡುಗಾಲದ ರಾಜ್ಯ
ಈಜಿಪ್ಟ್ ನ ಪ್ರಪ್ರಥಮ ರಾಣಿ - ಪಟ್ಸೆಪ್ಪುಟ್
ಹಟ್ ಷಪ್ ಸತ್ ಇವನ ಮಗಳು - ಟಿಥುಟ್ ಮೋಸ್
ಥುಟ್ ಮೋಸ್ ನ ನಂತರ ಸಿಂಹಾಸನವೇರಿದ ವರು - ರಾಣಿ ಹಟ್ ಷಪ್ ಸತ್
ಈಜಿಪ್ಟ್ ಸಾಮ್ರಾಜ್ಯ ಪರ್ಷಿಯನ್ನರ ಕೈಸೇರಿದ್ದು - ಕ್ರಿ.ಪೂ.700 ರಲ್ಲಿ
ಈಜಿಪ್ಟ್ ಸಾಮ್ರಾಜ್ಯ ಅಲೆಗ್ಸಾಂಡರ್ ನ ವಶವಾಗಿದ್ದು - ಕ್ರಿ.ಪೂ.4 ನೇ ಶತಮಾನದಲ್ಲಿ
ಈಜಿಪ್ಟ್ ಸಾಮ್ರಾಜ್ಯ ರೋಮ್ ನ ಅಧೀನಕ್ಕೆ ಸಾಗಿದ್ದು - ಕ್ರಿ.ಶ 1 ರಲ್ಲಿ
ಅರಸು ಎಂದು ಕರೆಯಲ್ಪಡುತ್ತಿದ ರಾಣಿ - ಹಟ್ ಷಪ್ ಸತ್
ವಿಶ್ವದ ಇತಿಹಾಸದಲ್ಲಿ ಪ್ರಪ್ರಥಮ ರಾಣಿ - ಹಟ್ಸೆಪುತ್
ಹಟ್ಸೆಪುತ್ ಈ ನಗರದಲ್ಲಿ ಅನೇಕ ದೇವಾಲಯಗಳನ್ನು ನಿರ್ಮಿಸಿದಳು - ಕಾರ್ನಕ್
ಈಜಿಪ್ಟ್ ನ ರಾಜರನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಪೇರೋ
ಪೇರೋ ಪದದ ಅರ್ಥ - ದೇವರ ಪ್ರತಿ ನಿಧಿ ಅಥವಾ ದೈವಾಂಶ ಸಂಭೂತ
ಈಜಿಪ್ಟ್ ನಲ್ಲಿ ಜಿಲ್ಲೆಗಳನ್ನು ಈ ಹೆಸರಿನಿಂದ ಕರೆಯಲಾಗಿದೆ - ನೊಮ್ಸ್
ನೋಮ್ಸ್ ಗಳನ್ನು ನೋಡಿಕೊಳ್ಳುತ್ತಿದ್ದವರು - ರಾಜ್ಯಪಾಲರು
ಸಾಮಾಜಿಕ ಸ್ಥಿತಿ
ಈಜಿಪ್ಟ್ ನ ಸಮಾಜದ ಆಸ್ತಿಯ ಹಕ್ಕು - ಮಾತೃ ಪ್ರಧಾನವಾಗಿತ್ತು
ನಾಲ್ಕನೇ ಅಮನ್ ಹೊತೆಪ್ ನ ಮತ್ತೋಂದು ಹೆಸರು - ಅಖ್ನಾಟನ್
ಅಖ್ನಾಟನ್ ಅಧಿಕಾರಕ್ಕೆ ಬಂದಿದ್ದು - ಕ್ರಿ.ಪೂ. 1830 ರಲ್ಲಿ
ಈಜಿಪ್ಟ್ ನ ಅಕ್ಬರ್ ಎಂದು ಖ್ಯಾತರಾದವರು - ಅಖ್ನಾಟನ್
ನಾಲ್ಕನೆ ಅಮನ್ ಹೊತೆಪ್ ನು ಜಾರಿಗೆ ತಂದ ಏಕದೇಮೋಪಾಸನೆಯನ್ನು ಈ ಹೆಸರಿನಿಂದ ಕರೆಯಲಾಗಿದೆ - ಅಟಾನ್
ಅಖ್ನಾಟನ್ ಎಂಬ ಹೆಸರಿನ ಅರ್ಥ - ಅಟನ್ ಗೆ ಪ್ರೀಯವಾದುದು
ಪ್ರಥಮ ಮಹಿಳಾ ಆಡಳಿತ ಗಾರ್ತಿಯನ್ನು ನೀಡಿದ ದೇಶ - ಈಜಿಪ್ಟ್
ಆರ್ಥಿಕ ಸ್ಥಿತಿ
ಈಜಿಪ್ಷಿಯನ್ನರ ಪ್ರಮುಖ ಕೆಲಸ - ವ್ಯವಸಾಯ
ಈಜಿಪ್ಷಿಯನ್ನರ ಮುಖ್ಯ ಕೈಗಾರಿಕೆ - ಮಡಕೆ ತಯಾರಿಸುವುದು
ಈಜಿಪ್ಷಿಯನ್ನರ ಉತ್ಪಾದಿಸುತ್ತಿದ್ದ ಕಾಗದ - ಪ್ಯಾಪಿರಸ್
ಈಜಿಪ್ಷಿನ ಜನರು ವ್ಯಾಪಾರ ಸಂಪರ್ಕ ಹೊಂದಿದ್ದ ದೇಶಗಳು - ಗ್ರೀಷ್ಮರೋಮ್ , ಪಶ್ಚಿಮ ಏಷ್ಯಾ ಹಾಗೂ ಸಿರಿಯಾ
ಧರ್ಮ
ಈಜಿಪ್ಷಿಯನ್ನರ ಪ್ರಮುಖ ಆರಾಧ್ಯ ದೈವ - ಸೂರ್ಯ
ಈಜಿಪ್ಷಿಯನ್ನರು ಸೂರ್ಯನನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ರಾ
ಈಜಿಪ್ಟಿನ ಪ್ರಸಿದ್ದ ದೇವಾಲಯ ಹೊಂದಿದ್ದ ನಗರಗಳು - ಕಾನರ್ಕ್ ಮತ್ತು ಲತ್ತರ್
ಈಜಿಪ್ಷಿಯನ್ನರು ಸೂರ್ಯನ ಜೊತೆಗೆ ಪೂಜಿಸುತ್ತಿದ್ದ ರಾಷ್ಟ್ರೀಯ ದೇವತೆಯ ಹೆಸರು - ಅಮನ್ ರಾ
ಇವರು ವಾಯುದೇವನನ್ನ ಈ ಹೆಸರಿನಿಂದ ಕರೆದಿದ್ದಾರೆ - - ಶು
ಇವರ ಕಾಲದ ನ್ಯಾಯ ದೇವತೆಯನ್ನ ಈ ಹೆಸರಿನಿಂದ ಕರೆದಿದ್ದಾರೆ - ಒಸಿರಸ್
ಇವರು ಭೂ ದೇವಿಯನ್ನ ಈ ಹೆಸರಿನಿಂದ ಕರೆದಿದ್ದಾರೆ - ಇಸ್
ಅಮನ್ ರಾ ದೇವರ ಪ್ರತೀಕ - ಟಗರು
ಕಲೆ ಮತ್ತು ವಾಸ್ತು ಶಿಲ್ಪ
ಕಾರ್ನಕ್ ದೇವಾಲಯ ಈ ನಗರದ ಸಮೀಪವಿದೆ - ಥೀಬ್ಸ್ ನಗರದ ಸಮೀಪ ನೈಲ್ ನದಿಯ ದಂಡೆಯ ಮೇಲೆ
ಈಜಿಪ್ಷಿಯನ್ನರ ಪ್ರಮುಖ ವಾಸ್ತು ಶಿಲ್ಪ ಹೊಂದಿರುವ ದೇವಾಲಯ - ಕಾರ್ನಕ್
ದಿರ್ ಎಲ್ ಬಹಾರಿ ದೇವಾಲಯದ ನಿರ್ಮಾತೃ - ಒಂದನೇ ಥುಟ್ ಮೋಸ್ ಹಾಗೂ ಆತನ ಮಗಳು ರಾಣಿ ಹಟ್ಸೆ ಪ್ಸುತ್
ದಿರ್ ಎಲ್ ಬಹಾರಿ ದೇವಾಲಯದ ಪ್ರಮುಖ ವಾಸ್ತು ಶಿಲ್ಪ - ಸೇನ್ ಮುಥ್
ದಿರ್ ಎಲ್ ಬಹಾರಿ ದೇವಾಲಯವನ್ನು ಈ ಶಿಲೆಯನ್ನು ಹೊಂದಿದೆ - ಉಸುಕು
ಗಿಜೆಯ ಪಿರಮಿಡ್ಡಿನ ರಚನಾಕಾರರು - ಚಿಯೋಪ್ಸ್ ದೊರೆ
ಈಜಿಪ್ಷಿಯನ್ನರ ಪ್ರಮುಖ ಮೂರ್ತಿ ಶಿಲ್ಪ - ಸ್ಪಿಂಕ್ಸ್
ಸ್ಪಿಂಕ್ಸ್ ಎಂದರೆ - ಮನುಷ್ಯನ ಮುಖ ಹಾಗೂ ಸಿಂಹದ ಶರೀರ ಹೊಂದಿರುವ ಮೂರ್ತಿ ಶಿಲ್ಪ
ರಾಣಿ ಹಟ್ಸೆಪುತ್ಸಳ ವಿಗ್ರಹ ಈ ಮ್ಯೂಸಿಯಂನಲ್ಲಿದೆ - ನ್ಯೂಯಾರ್ಕ್
ಆರಂಭದಲ್ಲಿ ಈಜಿಪ್ಷಿನ್ನರ ಬಳಸಿದ ಲಿಪಿ - ಪಿಕ್ಟೋಗ್ರಾಫ್ ಅಥವಾ ಚಿತ್ರಲಿಪಿ
ನಂತರದಲ್ಲಿ ಈಜಿಪ್ಷಿಯನ್ನರು ಬಳಸಿದ ಲಿಪಿ - ಹಿರೋಗ್ಲಿಪಿಕ್ಸ್
ಹಿರೋಗ್ಲಿಪಿಕ್ಸ್ ಎಂದರೇ - ಪವಿತ್ರ ಲಿಪಿ
ಪವಿತ್ರ ಲಿಪಿಯನ್ನು ಈ ವರ್ಗವು ಬಳಸುತ್ತಿತ್ತು - ಪುರೋಹಿತ ವರ್ಗ
ಮಮ್ಮಿಗಳ ಪೆಟ್ಟಿಗೆಯಲ್ಲಿ ದೊರೆತ ಎರಡು ಪ್ರಮುಖ ಗ್ರಂಥಗಳು - ಮಡಿದವರ ಪುಸ್ತಕ ಹಾಗೂ ಶವ ಪೆಟ್ಟಿಗೆಯ ಪುಸ್ತಕ
ಈಜಿಪ್ಷಿಯನ್ನರು - ಗಣಿತ ಹಾಗೂ ರೇಖಾಗಣಿತದಲ್ಲಿ ಮುಂದುವರಿದಿದ್ದರು
ಜಲಗಡಿಯಾರವನ್ನು ಕಂಡು ಹಿಡಿದವರು - ಈಜಿಪ್ಷಿಯನ್ನರು
ಕ್ಯಾಲೆಂಡರ್ ನ್ನು ಬಳಕೆಗೆ ತಂದವರು - ಈಜಿಪ್ಷಿಯನ್ನರು
ನೆಪೋಲಿಯನ್ ಈಜಿಪ್ಟ್ ನ ಮೇಲೆ ದಾಳಿ ಮಾಡಿದ ವರ್ಷ - 1798
ಆಪ್ರಿಕಾ ಖಂಡದ ಮಹಾನದಿ ಎಂದು ಕರೆಯಲ್ಪಡುವ ನದಿ - ನೈಲ್
ನೈಲ್ ನದಿಯ ದಕ್ಷಿಣ ಭಾಗದಲ್ಲಿರುವ ಪ್ರಾಚೀನ ನಗರಗಳು - ಆಸ್ಪಾನ್ ಥೀಬ್ಸ್ ಹಾಗೂ ಲಕ್ಸರ ಹಾಗೂ ಕಾರ್ನಾಕ್
ಈಜಿಪ್ಟ್ ನ ಒಂದು ಪ್ರಮುಖ ಪಟ್ಟಣ - ಟಿಲ್ ಅಮರ್ನಾ
ನದಿ ಮುಖಜ ಭೂಮಿಯಲ್ಲಿದ್ದ ನಗರಗಳು - ಮೆಂಘಸಿ ಸರ್ಕಾರ ಹೆಲಿಯಾ ಪೋಲಿಸ್
3000 ವರ್ಷಗಳ ದೀರ್ಘ ಇತಿಹಾಸದಲ್ಲಿ ಆಳಿದ ರಾಜರು - 31
ರಾಜಾ ಮಿನಿಸ್ ನ ರಾಜಧಾನಿ - ಮೆಂಫಿಸ್
ಅಖ್ನಾಟನ್ ಎಂಬ ಹೆಸರನ್ನು ಹೊಂದಿದ್ದ ಅರಸ - 4 ನೇ ಅಮನ್ ಹೋಟೆಪ್
ಸ್ವಕುಟುಂಬ ವಿವಾಹವನ್ನು ಹೊಂದಿದ್ದವರು - ಈಜಿಪ್ಟ್ ನ ರಾಜರು
ಈಜಿಪ್ಟಿಯನ್ನರ ಮೇಧಾವಿ ಅರಸ 4 ನೇ ಅಮನ್ ಹೋಟೆಪ್
ಅಟನ್ ಎಂದರೆ - ಸೂರ್ಯ ದೇವ
ಈಜಿಪ್ಟ್ ನ ಕೊನೆಯ ಅರಸ - ರಾಮೆಸಸ್
ಈಜಿಪ್ಟ್ ನಲ್ಲಿ ಟಾಲೆಮಿ ರಾಜಮನೆತನವನ್ನು ಸ್ಥಾಪಿಸಿದ ಗ್ರೀಕ್ ದೊರೆ - ಅಲೆಗ್ಸಾಂಡರ್
ಈಜಿಪ್ಷಿಯನ್ನರ ಸಾವಿನ ದೇವತೆಯ ಹೆಸರು - ಒಸಿರಿಸ್
ಈಜಿಪ್ಷಿಯನ್ನರು ಕಳೆಬರವನ್ನ ಸಂಗ್ರಹಿಸಲು ಬಳಸುತ್ತಿದ್ದ ಸಾಧನ - ಮಮ್ಮಿ ಹಾಗೂ ಪಿರಮಿಡ್ಡ್
ಅತ್ಯಂತ ಎತ್ತರದ ಮೂರ್ತಿ ಶಿಲ್ಪ ಸ್ಪಿಂಕ್ಸ್ ಅನ್ನು ರಚಿಸಿದ ಈಜಿಪ್ಟ್ ದೊರೆ - ಖಪ್ರೆ ( 160 ಅಡಿ ಎತ್ತರ )
ಕಾರ್ನಾಕ್ ದೇವಾಲಯದ ರಚನೆಕಾರರು - ಮೂರನೇ ರಾಮೆಸಸ್
ಅತ್ಯಂತ ದೊಡ್ಡ ಪಿರಮಿಡ್ಡ್ ಇಲ್ಲಿದೆ - ಗಿಜೆಯಲ್ಲಿದೆ
ಗಿಜೆಯ ಪಿರಮಿಡ್ಡ್ ನ ವ್ಯಾಸ - 481 ಅಡಿ ಎತ್ತರ 146 ಅಡಿ ತಳ ಹಾಗೂ 13 ಎಕರೆ ಪ್ರದೇಶವನ್ನು ವ್ಯಾಪಿಸಿದೆ
ಮೊಟ್ಟ ಮೊದಲು ಅಂಚೆ ವ್ಯವಸ್ಥೆ ಹಾಗೂ ಜನಗಣತಿಯನ್ನು ಜಾರಿಗೆ ತಂದವರು - ಈಜಿಪ್ಟಿಯನ್ನರು
Paper ಎಂಬ ಪದದ ಮೂಲ ಪದ - ಪ್ಯಾಪಿರಸ್
ಈಜಿಪ್ಟಿಯನ್ನರ ಶಾಯಿ ಮಾಡಲು ಬಳಸುತ್ತಿದ್ದ ವಸ್ತು - ವನಸ್ಪತಿಯ ರಸ
ಈಜಿಪ್ಟಿಯನ್ನರ ಲೇಖನಿ - ಲಾಳದ ಕಡ್ಡಿ
ಗಾಜನ್ನು ಸೌಂದರ್ಯ ವರ್ಧಕ ಸಾಧನಗಳು ಹಾಗೂ ಸೌರಮಾನ ಪಂಚಾಂಗ ಮೊದಲು ತಯಾರಿಸಿದವರು - ಈಜಿಪ್ಟಿಯನ್ನರು
ನೆರಳಿನ ಗಡಿಯಾರವನ್ನು ರೂಪಿಸಿದವರು - ಈಜಿಪ್ಟಿಯನ್ನರು
ಪ್ಯಾಪಿರಸ್ ನ ಕಟ್ಟುಗಳು ಯಾವ ಬಂದರಿನಿಂದ ರಪ್ತಾಗುತ್ತಿತ್ತು - ಬಿಬ್ಲಾಸ್
ಬೈಬಲ್ ಪದದ ಅರ್ಥ - ಪುಸ್ತಕ
ಈಜಿಪ್ಟ್ ನ ಇತಿಹಾಸದ ದ್ವಿತೀಯ ಮಹಿಳೆ - ಕ್ಲಿಯೋಪಾತ್ರ
ನೈಲ್ ನದಿಯ ಕಣಿವೆಯಲ್ಲಿ ಬಳೆಯುವ ಸಸ್ಯ - ಪ್ಯಾಕ್ಸ್
ಅತ್ಯಂತ ಹಳೆಯ ಪಿರಮಿಡ್ ಪತ್ತೆಯಾದದ್ದು - ಕೈರೋನಗರದಲ್ಲಿ
Reading Corner ( Ctrl + Mouse Click)
भारत का प्रथम गवर्नर जनरल कौन था ?
हीमोग्लोबिन का क्या कार्य है ?
‘डिस्कवरी ऑफ इण्डिया’ किसने लिखी है ?
कौन-सा ग्रह अपनी धुरी पर पूर्व से पश्चिम की ओर घूर्णन करता है ?
भारत में निर्मित प्रथम कम्प्यूटर का क्या नाम है ?
किसने कहा था, ‘‘अच्छा नागरिक अच्छा राज्य बनाता है और बुरा नागरिक बुरा राज्य बनाता है’’ ?
कौन-सा जैवीय कारक मरुस्थलों में कम वनस्पति के उत्पादन के लिए उत्तरदायी होता है ?
प्रादेशिक सेना में एम.एस. धोनी को कौन-सी मानद पदवी दी गई है ?
‘गैर नृत्य’ किस त्यौहार पर किया जाता है ?
‘प्रकाश वर्ष’ किसकी इकाई है ?
भारत का दक्षिणतम बिन्दु का नाम क्या है ?
भारतीय उपमहाद्वीप की पहली सभ्यता का विकास कहाँ हुआ ?
बैंकिंग परिचालनों में हम बहुत बार CBS शब्द पढ़ते हैं। CBS शब्द में C से क्या शब्द बनता है ?
सिकन्दर एवं पोरस के बीच हुआ 326 ईण्पूण् का यु; किस नाम से जाना जाता है ?
हड़प्पाई स्थलों में कांस्य नर्तकी की मूर्ति कहाँ से प्राप्त हुई है ?
भारतीय संविधान के किस अनुच्छेद में यह अंकित है कि ‘‘भारत अर्थात् इण्डिया राज्यों का एक संघ होगा’’ ?
‘ज्वार.भाटा’ की उत्पत्ति में किसका प्रभाव अधिक होता है ?
उत्तर प्रदेश शैक्षणिक अनुसन्धान एवं विकास परिषद् की स्थापना कब की गई ?
अमृतसर की संधि निम्नलिखित में से किसके और महाराजा रंजीत सिंह के बीच संपादित हुई ?
अन्तर्राष्ट्रीय ख्याति प्राप्त पुस्तक ‘द मिस्ट्री ऑफ कैपिटल’ का लेखक कौन है ?
कम्प्यूटर की स्मृति का वह हिस्सा जहाँ डेटा, निर्देश अस्थायी रूप से सुरक्षित किया जा सकता है ?
कंप्यूटर प्रोग्राम हाइ लेवल प्रोग्रामिंग लैंग्वेज में लिखे जाते हैं, तथापि प्रोग्राम के मानव पठनीय पाठ को क्या कहते हैं ?
भारतीय पंचवर्षीय योजनाओं के प्रारूप का अनुमोदन किसके द्वारा किया जाता है ?
‘दीवान.ए.अमीर.कोही’ विभाग की स्थापना किस सुल्तान ने की थी ?
कौन-सा ग्रह सूर्य की एक परिक्रमा पूरी करने में सबसे कम समय लेता है ?
1866 में दादाभाई नौरोजी द्वारा किस शहर में ईस्ट इंडिया एसोसिएशन की स्थापना की गई थी ?
रेशम का उत्पादन किससे होता है ?
राज्यसभा का सदस्य बनने के लिए न्यूनतम निर्धारित आयु क्या हैं ?
आनुपातिक प्रतिनिधित्व प्रणाली किसके चुनाव के लिए प्रयोग की जाती है ?
किस गुप्त शासक को ‘कविराज’ कहा गया ?
जंग से बचाने के लिए लोहे से बने पानी के पाइपों पर जस्ते की परत चढ़ाने को क्या कहते हैं ?
चन्द्रगुप्त द्वितीय और किस नाम से जाना जाता था ?
जवाहरलाल नेहरू फुटबॉल स्टेडियम किस राज्य में है ?
राज्य को संविधान द्वारा प्रदत्त सभी शक्तियों को प्रयोग करने एवं कार्य कराने का अधिकार किसे प्राप्त है ?
भारत में मनोविज्ञान की प्रयोगशाला की सर्वप्रथम स्थापना किस वर्ष हुई ?
Managed Services By:
Samikshaa Softwares
Home
About us
Services
Terms
Team
Sitemap
Contact